Kannada through Hindi |
Read Kannada - Bengaluru
ಬೆಂಗಳೂರು ನಗರ
ಬೆಂಗಳೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ದೊಡ್ದ ನಗರ. ಬೆಂಗಳೂರು ಕರ್ನಾಟಕ ರಾಜ್ಯದ ರಾಜಧಾನಿ ಇದೆ. ಬೆಂಗುಳೂರಿನಲ್ಲಿ ಸುಂದರ ಕೆರೆಗಳು ಮತ್ತು ಉದ್ಯಾನಗಳು ಇವೆ. ಬೆಂಗಳೂರು ನಗರವು "ಉದ್ಯಾನ ನಗರಿ" ಎಂದುಕೂಡಾ ಪ್ರಸಿದ್ಧ ಇದೆ. ಬೆಂಗಳೂರು ನಗರವು ಭಾರತದ ಇನ್ಫೋರ್ಮಶನ ಟೆಕ್ನಾಲಾಜಿ (इन्फॉर्मेशन टेक्नोलॉजी) ಕೇಂದ್ರ. ಇದಕ್ಕೆ ಭಾರತದ ಸಿಲಿಕಾನ್ ವ್ಯಾಲಿ ಎನ್ನುತ್ತರೆ. ಬೆಂಗಳೂರು ನಗರದಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ಮು ಮುಂತಾದ ಉದ್ಯಾನಗಳು ಇವೆ.
ಲಾಲ್ ಬಾಗ್ ಅಥವಾ ಕೆಂಪು ತೋಟ ಪ್ರಸಿದ್ಧವಾದ ಉದ್ಯಾನ. ೧೭೬೦ರಲ್ಲಿ ಹೈದರ್ ಅಲಿ ಈ ಉದ್ಯಾನವನ್ನು ನಿರ್ಮಿಸಲು ಸೂಚಿಸಿದನು.ಆದರೆ ಅವನ ಮಗ ಟಪು ಸುಲ್ತಾನ್ ಇದನ್ನು ಪೂರ್ಣಗೊಳಿಸಿದನು. ಇಲ್ಲಿ ತರಹ ತರಹದ ಹೂಗಳ ಸಸ್ಯಗಳು ಇವೆ. ಜಗತ್ತಿನಲ್ಲಿ ಪ್ರಸಿದ್ಧವಾದ ಗಾಜಿನ ಮನೆ ಇರುವ ಈ ಉದ್ಯಾನ. ಕಬ್ಬನ್ ಪಾರ್ಕ್ ಲಾರ್ಡ್ ಕಬ್ಬನರವರು ೧೮೭೦ರಲ್ಲಿ ಸ್ಥಾಪಿಸಿದರು. ಇದು ೩೦೦ ಎಕರೆ ವಿಸ್ತೀರ್ಣ ಇದೆ. ಈ ಉದ್ಯಾನದಲ್ಲಿ ಸುಂದರವಾದ ನೀರಿನ ಚಿಲುಮೆಗಳು ಮತ್ತು ಬಣ್ಣ ಬಣ್ಣದ್ ಹೂವಿನ ಮರಗಳು ಇವೆ. ಇಲ್ಲಿಯ ಮಕ್ಕಳ ರೈಲು ಬೆಟ್ಟ ಮತ್ತು ಕಾಡುಗಳಲ್ಲಿ ಸಾಗುತ್ತದೆ. ಶೇಷಾದ್ರಿ ಅಯ್ಯರ ಹಾಲ್ ಈ ಉದ್ಯಾನದಲ್ಲಿ ಇದೆ. ಇದರಲ್ಲಿ ಪ್ರಸಿದ್ಧವಾದ ವಾಚನಾಲಯ ಇದೆ. ಕರ್ನಾಟಕ್ ರಾಜ್ಯದ ಹೈ ಕೋರ್ಟ್ ಮತ್ತು ವಿಧಾನಸೌದ ಇದರ ಹತ್ತಿರ ಇದ್ದ ಸುಂದರ ಕಟ್ಟಡಗಳು.
ವಿಧಾನಸೌಧ ಬೆಂಗಳೂರು ನಗರದಲ್ಲಿರುವ ಭವ್ಯ ಕಟ್ಟಡ. ಇದರ ನಿರ್ಮಾಣ ೧೯೫೨ರಿಂದ ೧೯೫೬ವರೆಗೆ ಆಗಿನ ಮುಖ್ಯಮಂತ್ರಿ ಹನುಮಂತಯ್ಯನವರ ಆಡಳಿತದಲ್ಲಿ ಆಯಿತು. ವಿಧಾನಸೌಧಕ್ಕೆ ಅದರ ಸಂದರವಾದ ಪ್ರಸಿದ್ಧ ವಾಸ್ತುಶಿಲ್ಪವಿದೆ. ಇದು ಕರ್ನಾಟಕ ವಿಧಾನಮಂಡಲದ ಸಭೆ ನಡೆಯುವ ಸ್ಥಳ.
ನೆಹರು ಪ್ಲಾನೇಟೊರಿಯಮ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಬೆಂಗಳೂರೀನ ಆಕರ್ಷಣೀಯ ಸ್ಥಳಗಳು. ಬೆಂಗಳೂರು ನೋಡಲು ಬಂದಾಗ ಈ ಸ್ಥಳಗಳು ನೋಡಲೇ ಬೇಕು.
आप ने "गंगा" और "बेंगलूरु" दोनों पढे हैं। इस का मतलब अब आप कन्नड पढ और समझ सकते हैं। हमारे तरफ से बधाई। यह केवल आप के दॄढ निश्चय और अथक परिश्रम से हुआ है।
यहाँ पर रुकिए नहीं। अपना अध्ययन जारी रखिये। नेट् पर बहुत सारी कन्नड कन्नड साइट्स हैं। इन साइट्स में जाकर कन्नड पढ़ने की कोशिश कीजिये। जरूरी नही की आपको पूरा पढ़ना आ जाये या पूरा समझ सके। लेकिन अपना पढ़ना जारी रखना चाहिए। यह एक आदत होनी चाहिए। कन्नड चैनल्स २ या ३ मिनट के लिए देखिये। जरूरी नहीं की वहां पर जो बाते हो रही है सब समझ में आये, लेकिन आप जो बडे अक्षरों में कन्नड शब्द आते हैं उनको पढ़िए। हो सकता है आप के पास कन्नड चैनल न हो, लेकिन दूरदर्शन के सभी चैनल्स होते हैं। कन्नड दूरदर्शन का नाम है 'डी डी चन्दन"। तात्पर्य यही की अब आपको कन्नड़ आने लगी है, उसे मत भूलिए। कोई भी नयी भाषा आना एक आदमी के लिए बडी बात होती है।
हमारे दुसरे रोचक साइट्स में जाइये। मैं जानता हूँ की यह भी आप को पसंद आएगी। हम और दूसरी उपयोगी साइट्स बना रहे हैं। इस के बारे मैं इस वेबसाइट पर भी बताया जाएग। इस साइट पर आने और पढ़ने की आदत डाल लीजिये इस से कुछ न कुछ कन्नड पढ़ने की प्रैक्टिस रहेगी। यह साइट का उपयोग करने के लिए आपका बहुत धन्यवाद। So thank you again and bye friends !!!!